ಕಾನೂನು ಅರಿವು ಕಾರ್ಯಕ್ರಮ

ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಜೀವನದ ಮಹತ್ತರ ಘಟ್ಟವನ್ನು ತಲುಪಲು ಮೊದಲು ನಕಾರಾತ್ಮಕ ಭಾವನೆಯನ್ನು ತೊಲಗಿಸಬೇಕು ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಅವರು ಹೇಳಿದರು. ಅವರು ನರೇಂದ್ರ...

Read More

ವಾರ್ಷಿಕೋತ್ಸವ 2018

ಆತ್ಮ ವಿಶ್ವಾಸ, ತ್ಯಾಗ ಹಾಗೂ ಸೇವಾಮನೋಭಾವಗಳನ್ನು ಬೆಳಸಿಕೊಂಡಾಗ ನಿಜವಾದ ಭಾರತೀಯ ಆಗಲು ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಮಿಷನ್­ನ ಶ್ರೀ ಧರ್ಮವ್ರತಾನಂದ ಸ್ವಾಮೀಜಿ ಹೇಳಿದರು. ಜೀವನ ಎಂಬ ಪುಸ್ತಕದಲ್ಲಿ ಭಗವಂತ ನಮ್ಮ ಹುಟ್ಟು ಮತ್ತು ಸಾವು ಎಂಬ ಪ್ರಥಮ ಹಾಗೂ ಕೊನೆಯ...

Read More

“ವಿಶ್ವ ವಿಜೇತ” ಕಾರ್ಯಕ್ರಮ

ನಮಗಿರುವುದು ಏಕಾಗ್ರತೆಯ ಸಮಸ್ಯೆ. ಏಕಾಗ್ರತೆಯ ಕಲೆಯನ್ನು ಸಿದ್ಧಿಸಿಕೊಂಡರೆ ಏನೂ ಬೇಕಾದರೂ ಸಾಧಿಸಬಹುದು ಎಂದು ಶ್ರೀ ಕೃಷ್ಣ ಉಪಾಧ್ಯಾಯ ಅವರು ಹೇಳಿದರು. ಅವರು ರಾಮಕೃಷ್ಣ ಮಠ ಮಂಗಳೂರು ಇವರು ವಿವೇಕಾನಂದರ ಚಿಕಾಗೋ ಭಾಷಣದ 125 ನೇ ವರ್ಷಾಚರಣೆಯ ಪ್ರಯುಕ್ತ 125 ಕಾಲೇಜುಗಳಲ್ಲಿ ಸೆಪ್ಟೆಂಬರ್...

Read More

ಷ್ಟಾಚಾರ ವಿರೋಧಿ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ವಿಚಾರ ಗೋಷ್ಠಿ ಮತ್ತು ಭಾಷಣ ಸ್ಪರ್ಧಾ ಕಾರ್ಯಕ್ರಮ

ಅನ್ಯ ಮಾರ್ಗಗಳಿಂದ ಲಾಭ ಪಡೆದುಕೊಳ್ಳುವುದಿದ್ದರೆ ಅದು ಭ್ರಷ್ಟಾಚಾರ ಎಂದು ಪುತ್ತೂರು ಪೋಲೀಸ್ ನಿರೀಕ್ಷಕರಾದ ಶ್ರೀ ತಿಮ್ಮಪ್ಪ ನಾಯ್ಕ್ ಹೇಳಿದರು. ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ದ. ಕ. ಜಿಲ್ಲಾ ಪೋಲೀಸ್, ಪುತ್ತೂರು ಸಂಚಾರ ನಗರ ಠಾಣೆ ಹಾಗೂ ನರೇಂದ್ರ ಪದವಿಪೂರ್ವ ಕಾಲೇಜಿನ ಸಂಯುಕ್ತ...

Read More

“ಉತ್ಕರ್ಷ – ನರೇಂದ್ರ” ಹೈಸ್ಕೂಲ್ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಮತ್ತು ಶಿಕ್ಷಣ ಮಾರ್ಗದರ್ಶಿ ಕಾರ್ಯಕ್ರಮ

ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಆಸ್ತಿಗಳು ಮತ್ತು ಗಳಿಸಿದ ವಿದ್ಯೆ ಮುಂದಿನ ಬದುಕಿಗೆ ತಳಹದಿಯಾಗಬೇಕು ಹಾಗೂ ವೈಯುಕ್ತಿಕ, ಸಾಮಾಜಿಕ ಬದುಕಿಗೆ ಪೂರಕವಾಗಬೇಕು. ಪ್ರತಿಯೊಂದು ಕಲಿಕೆಯೂ ಅನುಕರಣಶೀಲತೆಯಾಗಿರುತ್ತದೆ. ಶಿಕ್ಷಣವೆಂದರೆ ಬೌದ್ಧಿಕ, ಶಾರೀರಿಕ, ಮಾನಸಿಕ ಸುಸ್ಥಿತಿಗೆ ಸಂಬಂಧಿಸಿದ್ದು ಜೀವನದ ಮೌಲ್ಯಗಳು ಗೊತ್ತಿಲ್ಲದ್ದಿದರೆ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದರೂ...

Read More

ಸಂವಹನ ಕಲೆಯ ಬಗ್ಗೆ ತರಬೇತಿ ಕಾರ್ಯಾಗಾರ

ತರಗತಿಯ ಶಿಕ್ಷಣದ ಜೊತೆಗೆ ವಿದ್ಯಾರ್ಥಿಯೊಬ್ಬ ಸಂವಹನ ಕಲೆಯಲ್ಲಿ ಪ್ರಭುತ್ವ ಸಾಧಿಸಿದಾಗ ಯಶಸ್ಸನ್ನು ಸಾಧಿಸುವಲ್ಲಿ ಸಫಲನಾಗುತ್ತಾನೆ. ಇನ್ನೊಬ್ಬರನ್ನು ಸರಿಯಾದ ರೀತಿಯಲ್ಲಿ ಆಲಿಸುವುದು, ಮನದ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಅಭಿವ್ಯಕ್ತಿಗೊಳಿಸಬೇಕಾದರೆ ಸಂವಹನ ಕಲೆಯನ್ನು ಸರಿಯಾಗಿ ತಿಳಿದಿರಬೇಕು ಎಂದು ಜೆಸಿಐ ನ ತರಬೇತುದಾರ ಶ್ರೀ ಪಶುಪತಿ...

Read More

ಅರಿವಿಲ್ಲದೆ ಸಂಕಷ್ಟಗಳನ್ನು ತಂದುಕೊಂಡು ಭವಿಷ್ಯವನ್ನು ಕತ್ತಲು ಮಾಡಿಕೊಳ್ಳದಿರಿ- ಇನ್ಸ್­ಪೆಕ್ಟರ್ ತಾರಾನಾಥ್

ಸೈಬರ್ ಅಪರಾಧಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ, ಮಾದಕ ಸೇವನೆ ಅದರ ದುಷ್ಪರಿಣಾಮದ ಅರಿವು ಮೂಡಿಸುವ ಕಾರ್ಯಕ್ರಮವು ದಿನಾಂಕ 05/09/2018 ರಂದು ನರೇಂದ್ರ ಪದವಿ ಪೂರ್ವ ಕಾಲೇಜು, ತೆಂಕಿಲದಲ್ಲಿ ಜರಗಿತು. ಜಿಲ್ಲಾ ಅಪರಾಧ ವಿಭಾಗದ ಇನ್ಸ್­ಪೆಕ್ಟರ್ ತಾರಾನಾಥ್ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನದ...

Read More

ರಕ್ಷಾಬಂಧನ ಕಾರ್ಯಕ್ರಮ

ತ್ಯಾಗ ಮತ್ತು ಭ್ರಾತೃ ಪ್ರೇಮವನ್ನು ಸಾರುವ ಸಂಕೇತವಾದ ರಕ್ಷೆಯನ್ನು ಧಾರಣೆ ಮಾಡಿಕೊಳ್ಳುವ ಮೂಲಕ ಬಂಧುತ್ವವನ್ನು ಗಟ್ಟಿಗೊಳಿಸುತ್ತಾ ಮುನ್ನಡೆಯುವುದು ಸುಸಂಸ್ಕೃತ ಬದುಕಿಗೆ ಬೇಕಾಗಿದೆ ಮತ್ತು ಎಲ್ಲವೂ ತನ್ನದೇ ಎಂಬುದರಿಂದ ಹೊರಬಂದು ಎಲ್ಲರೂ ನನ್ನವರೇ ಎಂದು ಕರ್ತವ್ಯಭಾವದಿಂದ ಮುನ್ನಡೆಯಬೇಕು ಎಂದು ನರೇಂದ್ರ ಪದವಿ ಪೂರ್ವ...

Read More

ಗ್ರಾಮವಿಕಾಸ ಕಾರ್ಯಕ್ರಮ

ಜನಪದ ಪರಂಪರೆಯಲ್ಲಿ ಬೆಳೆದ ನಾವುಗಳು ಈಗ ಪ್ರಕೃತಿಯ ವಿನಾಶದ ಚಿಂತನೆಯನ್ನು ಮಾಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಹೊನ್ನು, ಹೆಣ್ಣು ಮತ್ತು ಮಣ್ಣು ಈ ಮೂರರ ಕಾರಣದಿಂದ ಅನೇಕ ಯುದ್ಧಗಳೇ ನಡೆದು ಹಲವು ರಾಜ್ಯಗಳು ನಶಿಸಿಹೋಗಿದೆ. ಮುಂದಿನ ದಿನಗಳಲ್ಲಿ ಮಹಾಯುದ್ಧವೇನಾದರು ನಡೆದರೆ ಅದು ನೀರಿಗಾಗಿ...

Read More

ಶ್ರೀ ಆಚಾರ್ಯ ಅಜಿತ್ ಕುಮಾರ್­ರಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ನಮ್ಮ ಉಡುಗೆ ತೊಡುಗೆ ಮತ್ತು ಆಹಾರ ಕ್ರಮಗಳಲ್ಲಿ ಹೊಂದಾಣಿಕೆ ಮಾಡಿಕೊಂಡರೂ, ಜೀವನದ ಗುರಿ ಸಾಧಿಸುವ ಛಲದಲ್ಲಿ ಯಾವುದೇ ಹೊಂದಾಣಿಕೆ ಇರಬಾರದು. ಯಶಸ್ಸಿನೆಡೆಗೆ ಮುನ್ನಡೆಯುವಾಗ ನಮ್ಮ ಮೇಲೆ ಅಚಲ ವಿಶ್ವಾಸವಿರಬೇಕು. ಅಂಜಿಕೆಯೇ ನಮ್ಮ ಪರಮಶತ್ರು ಎಂದು ಶ್ರೀ ಆಚಾರ್ಯ ಅಜಿತ್ ಕುಮಾರ್ ಅವರು...

Read More