ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು.ಎಂದು ಸರಕಾರಿ ಪದವಿ ಕಾಲೇಜು ಉಪ್ಪಿನಂಗಡಿ ಇದರ ಪ್ರಾಧ್ಯಾಪಕರಾದ ಪ್ರೊ. ವಿ. ಜಿ. ಭಟ್ ಹೇಳಿದರು. ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ...

Read More

ಕಾಲೇಜಿನ ವಾರ್ಷಿಕೋತ್ಸವ

“ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಒಳಗೊಂಡ ಶಿಕ್ಷಣವನ್ನು ಒದಗಿಸುವ ಮೂಲಕ ರಾಷ್ಟ್ರವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವ ಒಬ್ಬ ಸಕ್ರಿಯ ನಾಯಕನನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವುದೇ ಈ ಸಂಸ್ಥೆಯ ಉದ್ದೇಶ.” ಎಂದು ಖ್ಯಾತ ಉದ್ಯಮಿ ಮತ್ತು ರಾಷ್ಟ್ರೀಯ ಜೆಸಿಐನ ತರಬೇತುದಾರರಾದ ಕೃಷ್ಣಮೋಹನರವರು...

Read More

ವಿಜ್ಞಾನ ಸಂಘದ ವತಿಯಿಂದ ಆವರ್ತಕ ಕೋಷ್ಠಕದ 150 ನೇ ವರ್ಷಾಚರಣೆ

ಪ್ರಾಚೀನ ಕಾಲ ಘಟ್ಟದಲ್ಲಿ ಮಾನವನ ಕೆಲವು ಆಲೋಚನೆಗಳು ಮತ್ತು ಅಭ್ಯಾಸಗಳು ರಸಾಯನಿಕ ಚಿಂತನೆಗೆ ತಾತ್ವಿಕ ಸ್ವರೂಪ ಕೊಟ್ಟಿತು. ಮೆಂಡಲೀವನು 1869 ರಲ್ಲಿ ಸಿದ್ಧಪಡಿಸಿದ ಆವರ್ತಕ ಕೋಷ್ಠಕವನ್ನು ಬಳಸಿ ಧಾತುಗಳ ಗುಣ ಸ್ವಭಾವಗಳನ್ನು ಸರಳವಾಗಿ ಅಭ್ಯಾಸ ಮಾಡಬಹುದು. ಇದರ ಸದುಪಯೋಗವನ್ನು ಪಡೆದುಕೊಂಡಲ್ಲಿ ರಸಾಯನ...

Read More

ಕಲಾಪರ್ವ – 2019 ರಲ್ಲಿ ಮಿಂಚಿದ ನರೇಂದ್ರ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು

ನೆಲ್ಯಾಡಿಯ ಬೆಥನಿ ಪದವಿ ಕಾಲೇಜಿನಲ್ಲಿ ದಿನಾಂಕ 5-12-2019 ರಂದು ಆಯೋಜಿಸಿದ್ದ ಕಲಾಪರ್ವ – 2019೯ ರ ವಿವಿಧ ಬಗೆಯ ಸ್ಪರ್ಧೆಗಳಲ್ಲಿ , ನರೇಂದ್ರ ಪ.ಪೂ.ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಸಿದ್ದಾರ್ಥ ಇವರು ಫೋಟೋಗ್ರಫಿಯಲ್ಲಿ ಮತ್ತು ಪ್ರಥಮ ವಾಣಿಜ್ಯ ವಿಭಾಗದ ಸುಶೀರ...

Read More

ಅನ್ವೇಷಣಾ – 2019 ಅಗ್ರಿ ಟಿಂಕರಿಂಗ್ ಫೆಸ್ಟ್‌ನಲ್ಲಿ ನರೇಂದ್ರ ಪ. ಪೂ. ಕಾಲೇಜಿಗೆ ಪ್ರಶಸ್ತಿ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.), ಲಘು ಉದ್ಯೋಗ ಭಾರತಿ ಇದರ ಮಾರ್ಗದರ್ಶನದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅನ್ವೇಷಣಾ – 2019 ಅಗ್ರಿ ಟಿಂಕರಿಂಗ್ ಫೆಸ್ಟ್‌ನಲ್ಲಿ ನರೇಂದ್ರ ಪ. ಪೂ. ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ...

Read More

ವಾರ್ಷಿಕ ಕ್ರೀಡಾಕೂಟ

...

Read More

ವಾರ್ಷಿಕ ಕ್ರೀಡಾಕೂಟ

ನರೇಂದ್ರ ಪದವಿ ಪೂರ್ವ ಕಾಲೇಜು, ತೆಂಕಿಲ, ಪುತ್ತೂರು ಇದರ ವಾರ್ಷಿಕ ಕ್ರೀಡಾಕೂಟವು ದಿನಾಂಕ 15-11-2019 ಶುಕ್ರವಾರದಂದು ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರಿನ ಖ್ಯಾತ ಉದ್ಯಮಿಗಳಾದ ಶ್ರೀ ಕೆ. ಸದಾನಂದರವರು ಉದ್ಘಾಟನೆಯನ್ನು ನೆರವೇರಿಸಿ, ಸೋಲು – ಗೆಲುವು ಎಂಬುದು ಜೀವನದ...

Read More

ಉತ್ಕರ್ಷ-ನರೇಂದ್ರ 2019 – ಸಮಾರೋಪ ಸಮಾರಂಭ

ನರೇಂದ್ರ ಪದವಿ ಪೂರ್ವಕಾಲೇಜಿನಲ್ಲಿ ಹೈಸ್ಕೂಲು ವಿದ್ಯಾರ್ಥಿಗಳ ಪ್ರತಿಭಾ ಕಲರವ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಎಂತಹ ಸವಾಲನ್ನೂ ಎದುರಿಸಬಹುದು. ಜೀವನದಲ್ಲಿ ಎದುರಾಗುವ ಪರೀಕ್ಷೆಗಳನ್ನು ಎದುರಿಸಿ ಗೆಲ್ಲಲು ಇಂತಹ ಕಾರ್‍ಯಕ್ರಮಗಳು ಪ್ರಯೋಜನಕಾರಿ ಎಂದು ನರೇಂದ್ರ ಪ.ಪೂ. ಕಾಲೇಜಿನಲ್ಲಿ ನಡೆದ ಹೈಸ್ಕೂಲು ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಕಾರ್‍ಯಕ್ರಮ...

Read More

ಹೈಸ್ಕೂಲು ವಿದ್ಯಾರ್ಥಿಗಳ ಪ್ರತಿಭಾ ಅನಾವರಣ ಕಾರ್‍ಯಕ್ರಮ ಉತ್ಕರ್ಷ-ನರೇಂದ್ರ 2019

ವಿದ್ಯಾರ್ಥಿಗಳ ಪ್ರತಿಭೆಯ ಅಭಿವ್ಯಕ್ತಿಗೆ ವೇದಿಕೆಯಾಗಿದೆ ಈ ಉತ್ಕರ್ಷ-ನರೇಂದ ಕಾರ್‍ಯಕ್ರಮ. ಅದಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುವುದು ಶಿಕ್ಷಕರ ಮತ್ತು ಪಾಲಕರ ಕರ್ತವ್ಯ. ಇಂತಹ ಕಾರ್‍ಯಕ್ರಮದಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರತರಲು ಮುಂದಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ವಿವೇಕಾನಂದ...

Read More

ವಿಶೇಷ ಉಪನ್ಯಾಸ ಕಾರ್‍ಯಕ್ರಮ

ನಾವೆಲ್ಲರೂ ಈ ರಾಷ್ಟ್ರದ ಅವಿಭಾಜ್ಯ ಅಂಗ. ದೇಶಕ್ಕೆ ಅನುಕೂಲವಾಗುವ ರೀತಿಯಲ್ಲಿ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಯಾವುದೇ ಪರಿಸ್ಥಿತಿಯಲ್ಲಿಯೂ ಚಿತ್ತದ ಸ್ಥಿರವನ್ನು ಕಳೆದುಕೊಳ್ಳದೆ ರಾಷ್ಟ್ರದ ಋಣವನ್ನು ತೀರಿಸುವ ನಿಟ್ಟಿನಲ್ಲಿ ದುಡಿಯಬೇಕು. ಈ ದೇಶವು ನಮ್ಮ ಪಾಲಿಗೆ ಭಗವಂತನ ಇನ್ನೊಂದು ಸ್ವರೂಪ ಎಂಬ...

Read More